MySQL ಜೋಡಕವು ಸ್ಥಳೀಯ MySQL ದತ್ತಸಂಚಯ ಚಾಲಕವನ್ನು ಅನುಸ್ಥಾಪಿಸುತ್ತದೆ.  ಇದು ವೇಗವಾಗಿದೆ, ಯಾವುದೆ ತೊಂದರೆ ಇಲ್ಲದೆ ಸಂಘಟಿಸಬಹುದಾಗಿದೆ, ಸುಲಭವಾಗಿ ನೋಡಿಕೊಳ್ಳಬಹುದಾಗಿದೆ ಮತ್ತು JDBC ಅಥವ ODBC ಚಾಲಕವನ್ನು ಪ್ರತ್ಯೇಕವಾಗಿ ಅನುಸ್ಥಾಪಿಸುವ ಮತ್ತು ಸಿದ್ಧಗೊಳಿಸುವ ಅಗತ್ಯವಿರುವುದಿಲ್ಲ. LibreOffice ಬೇಸ್‌ನಲ್ಲಿ MySQL ಅನ್ನು ಬಳಸುವುದು ಈ ಮೊದಲು ಸುಲಭವಾಗಿರಲಿಲ್ಲ.
